Connect with us

ದೇಶ - ವಿದೇಶ

ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವ ಮೂಲಕ ಯುದ್ಧದಲ್ಲಿ ಅಮೆರಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.

Published

on

ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಇದೀಗ ಅಮೆರಿಕಾ ಈ ಸಂಘರ್ಷಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಅಮೆರಿಕದ ವಾಯುಪಡೆಗಳು ಇರಾನ್‌ನ 3 ಪ್ರಮುಖ ನ್ಯೂಕ್ಲಿಯರ್ ಸ್ಥಾವರಗಳ ಮೇಲೆ ದಾಳಿ ನಡೆಸಿದ್ದು, ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿ ಇರುವ ಪರಮಾಣು ತಾಣಗಳು ಗುರಿಯಾಗಿವೆ ಎಂಬ ಮಾಹಿತಿ ಲಭಿಸಿದೆ.

ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದು, ಈ ದಾಳಿ ಅಣುಯುದ್ಧದ ಆತಂಕವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅಮೆರಿಕ ನಡೆಸಿದ ವಾಯುದಾಳಿಗಳು ಸಂಪೂರ್ಣ ಯಶಸ್ವಿಯಾಗಿ ನಡೆದಿದ್ದು, ಎಲ್ಲಾ ಯುದ್ಧವಿಮಾನಗಳು ಈಗ ಇರಾನ್‌ನ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗಡೆಗಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

ದೇಶ - ವಿದೇಶ

ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ತಮಿಳು ನಟ ಶ್ರೀಕಾಂತ್ ಪೊಲೀಸರಿಂದ ವಿಚಾರಣೆ

Published

on

By

ಚೆನೈ (ತಮಿಳುನಾಡು): ನಟ ಶ್ರೀಕಾಂತ್ ವಿರುದ ಮಾದಕ ದ್ರವ್ಯ ಸೇವನೆಯ ಆರೋಪ ಕೇಳಿಬಂದ ಹಿನೆಲೆಯ ಚೆನೈ ಪೋಸರ ನಿಗಾದಲ್ಲಿದ್ದರೆ. ಸೋಮವಾರ ಸಂಜೆ, ಶ್ರೀಕಾಂತ್ ಚೆನೈನ ನುಂಗಂಬಕಂ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡರು.. ಈ ಪಕರಣದ ಕುರಿತು ಹೆಚಿನ ಮಾಹಿತಿ ಇನ್ನು ಲಭ್ಯವಿಲ್ಲ. ಶ್ರೀಕಾಂತ್ 1999 ರ ಕೆ ಬಾಲಚಂದರ್ ಅವರ ಟಿವಿ ಕಾರ್ಯಕ್ರಮವೊಂದರಲ್ಲಿ ಜನ್ನಾಲ್ – ಮರಬು ಕವಿತೈಗಲ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 2002 ರ , ಅವರು ತಮಿಳು ಚಿತ್ರ ರೋಜಾ ಕೂಟಂ ಮೂಲಕ ಬೆಳ್ಳಿತೆರೆಗೆ ಪಾದಾಪಣೆ ಮಾಡಿದರು.


ಏಪ್ರಿಲನಲ್ಲಿ , ಮಾದಕ ವಸ್ತುಗಳು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ತನಿಖೆಯಲ್ಲಿ ಮಲಯಾಳಂ ನಟರಾದ ಶೈ ನ್ ಟಾಮ್ ಚಾಕೊ ಮತು ಶ್ರೀನಾಥ್ ಭಾಸಿ ಅವರನು ವಿಚಾರಣೆಗೆ ಒಳಪಡಿಸಿದರು. ಚಾಕೊ ಮತು ಭಾಸಿ ಅವರೋಂದಿಗೆ ತಾನು ಮಾದಕ ದ್ರವ್ಯಸೇವಿಸಿರುವುದಾಗಿ ಅಬಕಾರಿ ಅಧಿಕಾರಿಗಳಿಗೆ ತಿಳಿಸಿದ್ದ ಮಹಿಳೆಯ ಬಳಿ ಈ ಮಾದಕ ದ್ರವ್ಯಗಳು ಪತ್ತೆಯಾಗಿವೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಅಬಕಾರಿ ಇಲಾಖೆ ಹಲವು ನಟರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Continue Reading

Trending

Copyright © 2025 Vaastava News.