ಬೆಂಗಳೂರು ಗ್ರಾಮಾಂತರ
ಗ್ರಂಥಾಲಯಕ್ಕೆ ಕಟ್ಟಡ ನೀಡುವಂತೆ ಕೋರಿ ಮನವಿ
ದೊಡ್ಡಬಳ್ಳಾಪುರ: ತಾಲೂಕು ಪತ್ರಕರ್ತರ ಗ್ರಂಥಾಲಯಕ್ಕೆ ಕಟ್ಟಡ ನೀಡುವಂತೆ ಕೋರಿ ಪತ್ರಕರ್ತರ ಕ್ಷೇಮಾಭಿವೃದ್ಧಿ ವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಡಿ. ಶ್ರೀಕಾಂತ್,ಪ್ರಧಾನ ಕಾರ್ಯ ದರ್ಶಿ ನಾಗ ಸಂದ್ರ ನಟರಾಜ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಉಪಾಧ್ಯಕ್ಷ ಮುರುಳಿ, ಮೋಹನ್, ಸತೀಶ್,ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರ ಶೇಖರ್.ಡಿ. ಉಪ್ಪಾರ್, ಪ್ರದಾನ ಕಾರ್ಯದರ್ಶಿ ನೆಲ್ಲು ಗುದಿಗೆ ಚಂದ್ರು, ಉಪಾಧ್ಯಕ್ಷ ತರಿದಾಳ್ ಶ್ರೀನಿವಾಸ್,ಪ್ರದೀಪ್ ಮುಂತಾದವರು ಇದ್ದರು.