ಕಲಬುರಗಿ
ನಾನು ಬ್ಯಾಟಲ್ ಫೈಟ್ ನಿಂದ ವಾಪಸ್ ಹೋಗಿಲ್ಲ: ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ.
ಕಲಬುರಗಿ: ನನ್ನ ಆರೋಪದಿಂದ ನಾನು ಹಿಂದೆ ಸರಿಯುವದಿಲ್ಲ. ನನ್ನ ಹೇಳಿಕೆಯಲ್ಲಿ ಸತ್ಯವಾಗಿದೆ ಎಂಬ ರಾಜು ಕಾಗೆ ಹೇಳಿಕೆ ವಿಚಾರ ರಾಜು ಕಾಗೆ 6 ತಿಂಗಳ ಹಿಂದೆ ಏನು ಹೇಳಬೇಕು ಶಾಸಕಾಂಗ ಸಭೆಯಲ್ಲಿ ಹೇಳಿದ್ದಾರೆ. ಇನ್ನೂ ಹಲವರು ಇದರ ಬಗ್ಗೆ ಮಾತನಾಡುವರಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್ ನಲ್ಲಿ ಹಲವರ ಅಸಮಧಾನದ ಬಗ್ಗೆ ಬಿ.ಆರ್.ಪಾಟೀಲ್ ಸ್ಫೋಟಕ ಹೇಳಿಕೆ. ಅಫಜಲಪುರ್ ಶಾಸಕ ಎಂ.ವೈ.ಪಾಟೀಲ್ ಪಲ್ಟಿ ಹೊಡೆದಿದ್ದಾರಂತೆ. ಅವರ ಅಫಜಲಪುರ್ ದಲ್ಲಿ ಏನು ಆಗಿಲ್ಲ ಅಂತಾ ಹೇಳಿದ್ದಾರಂತೆ, ಇದೇ ವೇಳೆ ಬಿ.ಆರ್.ಪಾಟೀಲ್ ಪಕ್ಕದಲ್ಲಿದ್ದ ಕಲಬುರಗಿ ದಕ್ಷಿಣ ಶಾಸಕ ಅಲಂಪ್ರಭು ಸಹ ಅಸಮಧಾನ ನನ್ನ ಮಾಹಿತಿ ಇಲ್ಲದೆ ಕೆಆರ್ ಐಡಿಎಲ್ ನಲ್ಲಿ ಕಾಮಗಾರಿ ಉದ್ಘಾಟನೆಯಾಗುತ್ತಿವೆ. ಬಿ.ಆರ್.ಪಾಟೀಲ್ ಜೊತೆ ಕೈ ಜೋಡಿಸಿದ ಇನ್ನೋರ್ವ ಕೈ ಶಾಸಕ ಅಲಂಪ್ರಭು ಪಾಟೀಲ್ ನನ್ನ ಆತ್ಮೀಯ ಸ್ನೇಹಿತ ಸಿದ್ದರಾಮಯ್ಯ ನನಗೆ ಕರೆ ಮಾಡಿದ್ದ. ರಾಯಚೂರು ಬರಲ್ಲು ಹೇಳಿದ ಆದ್ರೆ ಅಲ್ಲಿ ಆಹ್ವಾನವಿಲ್ಲ ಹೀಗಾಗಿ ಬರಲ್ಲ ಅಂತಾ ಹೇಳಿದ್ದೆನೆ. ಈ ಹಿಂದೆ ಯಾವ ರೀತಿ ಪ್ರೀತಿಯಿಂದ ಇದ್ದರೋ ಸಿದ್ದರಾಮಯ್ಯ ಇಂದಿಗೂ ಹಾಗೆ ಇದ್ದಾರೆ ದೆಹಲಿ ಹೋಗಿ ಬರುತ್ತೆನೆ ಆಗ ಬಂದುಮೀಟ್ ಆಗಲ್ಲು ಹೇಳಿದ್ದಾರೆ.